Natasaarvabhowma team is currently in Calcutta for the shoot. Few photos from the shoot have gone viral.<br /><br /> ನಟ ಸಾರ್ವಭೌಮ ಸಿನಿಮಾದ ಶೂಟಿಂಗ್ ಕೊಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ಶೂಟಿಂಗ್ ವೇಳೆ ತೆಗೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. <br />